Yash | ಈ ಸುದ್ದಿ ಕೇಳಿ ಚರ್ಚೆಗೆ ಇಳಿದ ಜನ | Ram Mandir | Filmibeat Kannada

2022-09-01 6

#yash #kgf2 #yashnextmovcie #yashomarga #radhikapandit
Did KGF Star Yash Donated Rs 50 Crore For Ram Mandir Construction Here’s The Truth?

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಯಶ್ 50 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕಳೆದೆರಡು ದಿನಗಳಿಂದ ಹರಿದಾಡ್ತಿದೆ. 'KGF- 2' ಸಿನಿಮಾ 1300 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡಿದ್ದ ಬೆನ್ನಲ್ಲೇ ಈಗೊಂದು ಸುದ್ದಿ ನೋಡಿ ಕೆಲವರು ನಿಜ ಎಂದುಕೊಂಡಿದ್ದಾರೆ.

Videos similaires